About - My political life

ಬಹುತೇಕ ರಾಜಕಾರಣ ನಮ್ಮ ಪೂರ್ವಜರಲ್ಲಿ ಮೊದಲಿನಿಂದ ಇದೆ. ನಮ್ಮ ತಾಯಿಯ ತಂದೆ ಮಲ್ಲಪ್ಪ ಹುರಳಿಕೊಪ್ಪಿ ಅವರು 1952ರಲ್ಲಿ ಶಿಗ್ಗಾಂವಿ ತಾಲ್ಲೂಕಿನ ಶಾಸಕರಾಗಿ ಕೆಲಸ ಮಾಡಿದ್ದಾರೆ. ಅವರು ಮುರಾರ್ಜಿ ದೇಸಾಯಿಯವರ ಮುಂಬೈಕರ್ನಾಟಕ ಮುಖ್ಯಮಂತ್ರಿ ಇದ್ದಾಗ. ಅತ್ಯಂತ ಪ್ರಮುಖ ಶಾಸಕರಾಗಿ ಹುಬ್ಬಳ್ಳಿಯ ಪ್ರಸ್ದಿದ ವಕೀಲರಾಗಿ ಈ ಭಾಗದ ಅಭಿವೃದ್ದಿಗೆ ನಮ್ಮ ಕಂಬಳಿ ಸಚಿವರ ಜೊತೆಗೆ ಕೆಲಸವನ್ನು ಮಾಡಿದ್ದು ಈ ಭಾಗದ ಎಲ್ಲಾ ಹಿರಿಯರಿಗೊ ಗೊತ್ತಿರುವಂತಹ ವಿಚಾರ. ನಮ್ಮ ತಂದೆಯವರು ಎಸ್.ಆರ್.ಬೊಮ್ಮಾಯಿಯವರು ಮೊದಲಿನಿಂದಲೂ ಕೂಡಾ ಸ್ವಾತಂತ್ರ ಚಿಂತನೆ ಸ್ವಾತಂತ್ರ ಜೀವನ ಮತ್ತು ಹೋರಾಟ ಇವುಗಳನ್ನು ಮೈಗೂಡಿಸಿಕೊಂಡು ಬಂದ್ದಿದರು. ಚಿಕ್ಕಂದಿನಿಂದ ಈ ಹೋರಾಟದ ಚಿನ್ಹೆಗಳಿದ್ದವು, ಸ್ವಾತಂತ್ರ ಹೋರಾಟದಲ್ಲಿ ಕಾಲೇಜಿನಲ್ಲಿ ಭಾಗವಹಿಸಿದ್ದರು. ಸುಭಾಸ ಚಂದ್ರಬೋಸರವರ ಜೊತೆಗೆ ಅಂತ್ಯಂತ ಆತ್ಮೀಯ ಒಡನಾಟವನ್ನು ಇಟ್ಟುಕೊಂಡತ್ತ ಒಬ್ಬ ವಿದ್ಯಾರ್ಥಿ ನಾಯಕರಾಗಿದ್ದರು. ಆಮೇಲೆ ಗೋವಾ ವಿಮೋಚನಾ ಚಳುವಳಿಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ವಿಷೇಶವಾದಂತ ವಕೀಲರ ಪಾತ್ರವನ್ನು ವಹಿಸಿದ್ದರು, ಅದಾದಮೇಲೆ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಭಾಗವಹಿಸಿ ಕರ್ನಾಟಕ ಏಕೀಕರಣ ಸಮಿತಿಯ ಕಾರ್ಯದರ್ಶೀಯಾಗಿ ಕೆಲಸವನ್ನು ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದಂತಹ ಹೋರಾಟ ಅದನಂತರ ಬಂಧನಕ್ಕೆ ಒಳಗಾದ ಜನರ ಬಿಡುಗಡೆ ಮಾಡಿಸಲೂ ಅವರು ಮಾಡಿರುವಂತ ಪಾತ್ರ ಬಹಳ ಹಿರಿದಾಗಿದೆ ಇವೆಲ್ಲವೂ ಕೂಡಾ ದಾಖಲೆಗಳಲ್ಲಿ ಇದೆ. ಅದರ ಜೊತೆಗೆ ಅವರು ಸ್ವತಂತ್ರ ಅಭ್ಯರ್ಥೀಯಾಗಿ ನಿಂತು ಕುಂದಗೋಳ ಕ್ಷೇತ್ರದಿಂದ ಶಾಸಕರಾಗಿ ಮುಂದೆ ವಿಧಾನ ಪರಿಷತ್ ಸದ್ಯಸರಾಗಿ ಮುಂದೆ ಹಲವು ಭಾರಿವಿಧಾನಸಭೆಯ ಸದ್ಯಸರಾಗಿ ಹುಬ್ಬಳ್ಳಿಯನ್ನು ಪ್ರತಿನಿಧಿಸಿದ್ದರು. ಅವರು ವಿರೋಧ ಪಕ್ಷದ ನಾಯಕರಾಗಿ ಸಚಿವರಾಗಿ, ಕಂದಾಯ, ಕೈಗಾರಿಕೆ, ಲೇಬರ್, ಸೋಶಿಯಲ್ ವೇಲ್ ಫೇರ್ ಫೈನಾನ್ಸ್ ಹಲವಾರು ಖಾತೆಗಳನ್ನು ನಿಭಾಯಿಸಿ ಕೊನೆಗೆ ಮುಖ್ಯ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸವನ್ನು ಅವರು ಮಾಡಿದ್ದಾರೆ. ಅವರು ಮಾಡಿದಂತಹ ಹತ್ತು ಹಲವಾರು ಕೆಲಸಗಳಲ್ಲಿ ಇವತ್ತು ಅಗ್ರೀಕಲ್ಚರ್ ಯೂನಿರ್ವಸಿಟಿ ಧಾರವಾಡಕ್ಕೆ ಆಗಲೂ ಮತ್ತು VKP ಪ್ರೊಜೆಕ್ಟ್ ಗೆ ಹೆಚ್ಚಿನ ಅನುಧಾನವನ್ನು ಕೊಡಿಸಲು ಮತ್ತು ಈ ಹುಬ್ಬಳ್ಳಿ-ಧಾರವಾಡ ಕುಡಿಯುವ ನೀರಿನ ಎರಡನೇಯ ಹಂತಕ್ಕೆ ಪೂರ್ಣಮಾಡಿರುವಂತ್ತದ್ದು. ಅದರ ಜೊತೆಗೆ NGF ಪ್ಯಾಕ್ಟರಿ ಪ್ರಥಮ ಸರಕಾರಿ ವಲಯದ ಪ್ಯಾಕ್ಟರಿ ಹುಬ್ಬಳ್ಳಿಗೆ ತಂದಿರುವಂತದ್ದು. ಕೈಗಾರಿಕೆಯಲ್ಲಿ ಹಲವಾರು ಇಂಡಸ್ಟ್ರಿಯಲ್ ಎಸ್ಟೆಟ್ ಮಾಡಿರುವಂತದ್ದು ಮತ್ತು ಸಮಗ್ರ ಧಾರವಾಡದ ಕುಡಿಯುವ ನೀರಿನ ಮತ್ತು ಮೂಲಭೂತ ಸೌಕರ್ಯಕ್ಕೆ ಕೆಲಸಮಾಡಿರುವಂತದ್ದು ಸಾರ್ವವಿಧಾತವಾಗಿದೆ. ಅವರು ಮುಖ್ಯಮಂತ್ರಿಯಾಗಿ ಫೈನಾನ್ಸ್ ಮಿನಿಸ್ಟರಾಗಿ ಇಡಿ ರಾಜ್ಯದ ಜನರಿಗೆ ಪ್ರಥಮಭಾರಿ 2kg ಅಕ್ಕಿಯನ್ನು ಪ್ರಾರಂಭಮಾಡಿದವರು ಸನ್ಮಾನ್ಯ ಎಸ್.ಆರ್.ಬೊಮ್ಮಾಯಿ ಅದರ ಜೊತೆಗೆ ಕಂಧಾಯ ಸಚಿವರಾಗಿ ನಾಡಕಛೇರಿ ಅಧಿಕಾರದ ವಿಕೇಂದ್ರೀಕರಣ ಮಾಡಿದವರು ಎಸ್.ಆರ್.ಬೊಮ್ಮಾಯಿಯವರು ಅಲ್ಲದೆ ಆಡಳಿತದಲ್ಲಿ ಸುಧಾರಣೆ ಮತ್ತು ಪ್ರಥಮಭಾರಿ ಕಲಿಯುವ ಸಂದರ್ಭದಲ್ಲಿ ದುಡಿಯುವಂತ ಅವಕಾಶವನ್ನು ತಮ್ಮ ಬಜೆಟ ಮುಖಾಂತರ---------ಪ್ರಾರಂಭ ಮಾಡಿದವರು. ಉತ್ತರಕರ್ನಾಟಕದ ಬಗ್ಗೆ ಅಪಾರವಾದಂತ ಪ್ರೀತಿ ಮತ್ತು ಅದರ ಬಗ್ಗೆ ನಾಡುನುಡಿ ಬಗ್ಗೆ ಯಾವಾಗಲೂ ಕೆಲಸವನ್ನು ಮಾಡಿದ್ದಾರೆ. ಕನ್ನಡ ಭಾಷೆಗೆಧಕ್ಕೆ ಬಂಧಾಗ ಮಹಾಜನ್ ವರದಿ ಜಾರಿಗೆ ಮಾಡಲು ಮುಂಚುಣಿಯಲ್ಲಿ ನಿಂತು ಕೆಲಸವನ್ನು ಮಾಡಿದ್ದರು ಅದರ ಜೊತೆಗೆ ಅವರು ಪಕ್ಷದಕಿಂತ ಪಕ್ಷದ ರಾಜ್ಯಧ್ಯಾಕ್ಷರಾಗಿ ರಾಷ್ಟ್ರೀಯವಾಗಿ ಜನತಾ ಧಳದ ರಾಷ್ಟ್ರಾಧ್ಯಾಕ್ಷರಾಗಿ ಕೆಲಸವನ್ನು ಮಾಡಿದ್ದಾರೆ. ಅವರು ರಾಷ್ಟ್ರದ ಹಿರಿಯ ನಾಯಕರಾಗಿತಕ್ಕಂತ ವಿ. ಪಿ. ಸಿಂಗ್ ರವರು ಚಂದ್ರಶೇಖರವರು, ಅಟಲ್ ಬಿಹಾರಿ ವಾಜಪೇಯಿರವರು ಅಡ್ವಾಣಿಯವರು ಮತ್ತೆ ಹಲವಾರು ಮುಖ್ಯಮಂತ್ರಿಗಳಾಗಿರತ್ಕಂತ ಮೂಲಾಯಿಮ್ ಸಿಂಗ್ ಯಾದವ, ಲಾಲು ಪ್ರಸಾಧ ಯಾಧವ, ನಿತೀಶಕುಮಾರ, ಭೀಜೂ ಪಟ್ನಾಯಕ, ನಂದನಿ ಸತ್ತಪತಿ ಹಲವಾರು ಜನರ ಜೊತೆ ನಿಕಟವಾದ ಕೆಲಸವನ್ನು ಮಾಡಿದ್ದಾರೆ ಕರ್ನಾಟಕದಲ್ಲಿ ರಾಮಕೃಷ್ಣಾ ಹೆಗಡೆಯವರ ನಿಕಟಮೀತ್ರರಾಗಿ ಕೆಲಸವನ್ನು ಮಾಡಿದ್ದಾರೆ. ದೇವೆಗೌಡರ ಜೊತೆಗಾರರಾಗಿ ಹಲವಾರು ವರ್ಷ ಕೆಲಸ ಮತ್ತು ರಾಜಕಾರಣ ಮಾಡಿದ್ದಾರೆ. ಅವರು ಹುಬ್ಬಳ್ಳಿಗೆ IIT ತರುವಂತ ಪ್ರಯತ್ನ ಎಲ್ಲರಿಗೂ ಗೊತ್ತಿರುವಂತ ವಿಚಾರ ಇದರ ಜೊತೆಗೆ ಅವರು “education is a fundamental right” ಶಿಕ್ಷಣ ಒಂದು ಮೂಲಭೂತ ಹಕ್ಕು ಕಾನೂನನ್ನು ಪ್ರಥಮ ಭಾರಿಗೆ ತಂದು ರಾಜಸಭೆಯಲ್ಲಿ ಮಂಡಿಸಿದಂತ ಕೀರ್ತಿ ಎಸ್.ಆರ್.ಬೊಮ್ಮಾಯಿಯವರಿಗೆ ಹೋಗುತ್ತದೆ. ಇದಕ್ಕೆಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಅಂದರೆ ಆರ್ಟಿಕಲ್ 350 ಸೆಕ್ಯೂವರ ಒನ್ ಗೌರ್ನರ್ ಆಳವಿಕೆಯನ್ನು ಪದೇ ಪದೇ ತರುವಂತ ಕೇಂದ್ರದ ಹೊನ್ನಾರಕ್ಕೆ ಅವರು ಸುರ್ಪೀಮ್ ಕೋರ್ಟನಲ್ಲಿ ಎಸ್.ಆರ್.ಬೊಮ್ಮಾಯಿ vs ಗೊರ್ಮೇಟ ಆಫ್ ಇಂಡಿಯಾ ಕೆಸನಲ್ಲಿ ಬಹಳ ದೊಡ್ಡ ತಿರ್ಮಾನವನ್ನು ಲ್ಯಾಂಡ್ ಮಾರ್ಕ್ ಜಡ್ಜಮೇಟ್ ವನ್ನು ಕೊಟ್ಟು ಸುರ್ಪೀಮ್ ಕೋರ್ಟ್ ಎಸ್.ಆರ್.ಬೊಮ್ಮಾಯಿ ಕೇಸಯಲ್ಲಿ ರಾಜ್ಯಗಳ ಅಧಿಕಾರ ಫೆಡರಲ್ ಶಿಸ್ಟಿಮ್ (ಒಕ್ಕೂಟ ವ್ಯವಸ್ಥೆ) ನಲ್ಲಿ ರಾಜ್ಯಗಳ ಮಹತ್ವ ಮತ್ತು ಸ್ಥಿರತೆ ಬಹಳ ಮುಖ್ಯ ಅನ್ನುವಂತ ಆದೇಶದಲ್ಲಿ ಬಂಧಿರುವದರಿಂದ ಇವತ್ತು ದೇಶದಲ್ಲಿ ಪ್ರಜಾಪ್ರಭುತ್ವ ನೆಲಗಟ್ಟಿ ಆಗುವದಕ್ಕೆ ಫೆಡರಲ್ ಸ್ಟಕರ್ಚ್ ಗಟ್ಟಿಯಾಗುವದಕ್ಕೆ ಇವತ್ತು ಕಾರಣಿಭೂತರಾಗಿದ್ದಾರೆ ಅನ್ನುವಂತ ಮಾತನ್ನು ಈ ಸಂದರ್ಭದಲ್ಲಿ ಹೇಳಲ್ಲಿಕ್ಕೆ ಇಚ್ಚೆಪಡಿಯುತ್ತೆನೆ.

Perhaps, the spirit of politics was in my ancestors right from the beginning. My mother's father Hon'ble Shri. Mallappa Huralikoppi worked as an M.L.A in 1952 at Shiggaon taluka in Dharwad District. All the elderly people of this place knows the fact that he worked with the minister Hon'ble Kambali not only as a prominent M.L.A but also a renowned Advocate during the days in which Late Morarji Desai was the Chief minister of Bombay Karnataka province in those days. My father S.R. bommai had an independent thinking along with fighting spirit for a noble cause at a tender age as a way of life. He participated in the freedom struggle during his college days. Then, he participated in the Goa Liberation Movement to play the special role as an advocate. Next, he participated and worked as the Secretary in the unification of Karnataka. Those who were imprisoned in the unification of the Movement were soon released by virtue of his prominent role and these are all in records. He contested for the election as an independent candidate from Kundgol constituency to become an M.L.A and then as a member of Legislative council for several times represented through Hubli. He worked in different capacities as an opposite party leader and then as a minister, successfully “managed the revenue, industrial, labour, social welfare and finance posts eminently. Finally he became the Chief-minister of Karnataka. It was he who helped to give more grants to the Agricultural University, Dharwad and VKP project, to provide drinking water for Hubli-Dharwad and its second stage was completed. He put serious efforts to bring the government NGF factory and a couple of industrial estates to provide the basic complete drinking water facilities to Dharwad-Hubli is a noteworthy fact. When Hon'ble S.R. Bommai became the Chief- Minister of Karnataka, he regulated the price of rice for the people of Karnataka 2 Rs/- per Kg. As a revenue minister, he made a decentralization of sub offices for the improvement of administration. In his budget, he brought to learn while work policy. He had a lot of love and affection for the people of Uttara Karnataka and worked sincerely for the upliftment of "Nada IMudi" or its people and state. When there was a threat to Kannada language, he stood at the forefront to release to bring Mahajana Report, a land mark in the Karnataka History. He worked eminently for the State President and the National President of Janata Dal. He worked together with the National Leaders like V.P. Singh, Chandrashekar, Atal Behari Vajpai, Adwani and the Chief ministers like Mulaim Singh Yadav, Lalu Prasad Yadav, Nitish Kumar, Biju Patnayak, Nandini Sattapati and many more prominent leaders of those times. He did a lot of work and politics for the welfare of the people in the company of Devegouda. He put efforts to bring NT to Hubli is a known fact to all. He brought the policy, "Education is a fundamental right" presented in the Rajjya Sabha and its glory goes to Late Hon'ble S.R. Bommai. He filed a case in the Supreme Court for bringing the Governor's rule again and again in the state by the tricky nature of the central government and he questioned it in the case S.R. Bommai Vs Government of India. The honourable authorities of the court given a landmark judgment about the importance of the unwavering constancy in the federal union system based on a democratic foundation. I am really delighted to express in this context.

"Under the limelight of this, I plunged into politics and my political motives are working on behalf of the farmer community as a mile stone of my beginning in the political field. Under that background, today, I try an honest attempt for the welfare of the Uttara Karnataka people. I am the President of farmer's union at Malaprabha's catchment area and I did a Herculean struggle for Kalasa Bhanduri. I fasted more than a hundred days and walked on foot for 25 kms as a Pada Yatre to make the people alert and we forced with right as a project to began during those days of coalition government, sought the help of Janata Party Leaders and the credit goes to us. In the same way, I stood at the fore front in the movement to bring the High Court to Dharwad with a plenty of people along with a great leaders and it was a small attempt that I made during those days. When I was the Chief minister's secretary, there was an injustice against to bring the South Western Zone Railway to Hubli, I resigned the post to support to involve in the fight. I did all these fights to bring the constructive politics among people and I established the two institutions namely Pragti Parishad and Matru Bhumi through which I toured all over the state to give development agenda to the whole state 'out of our strong organization's power is a proud fact to say. "

ಇಂತ ಹಿನ್ನಲೆಯಲ್ಲಿ ನಾನು ರಾಜಕಾರಣವನ್ನು ಪ್ರಾರಂಭಮಾಡಿದ್ದೆನೆ ನನ್ನ ರಾಜಕಾರಣ ರೈತರ ಪರವಾಗಿ ಕೆಲಸ ಮಾಡುವಂತ ಹೋರಾಟ ಮಾಡುವಂತ ಪ್ರಾರಂಭವಾಗಿ ಉತ್ತರ ಕರ್ನಾಟಕದ ಬಗ್ಗೆಯ ನಮ್ಮ ಚಿಂತನೆಯಿಂದ ನಮ್ಮ ರಾಜಕಾರಣ ಪ್ರಾರಂಭವಾಗಿತ್ತು ಆ ಹಿನ್ನಲೇಯಲ್ಲಿ ಇವತ್ತು ನಾವು ಉತ್ತರ ಕರ್ನಾಟಕದ ಅಭಿವೃದ್ದಿಗಾಗಿ ಹಲವಾರು ಕೆಲಸಗಳನ್ನು ಮಾಡುವಂತ ಪ್ರಮಾಣೀಕ ಪ್ರಯತ್ನವನ್ನು ಮಾಡಿದ್ದೆನೆ. ನಾವು ಮಲಪ್ರಭಾ ಅಚ್ಚುಕಟ್ಟು ಪ್ರದೇಶ ರೈತ ಒಕ್ಕೂಟದ ಅಧ್ಯಕ್ಷನಾಗಿ ಕಳಸಾ ಬಂಡೂರಿಗಾಗಿ ದೊಡ್ಡ ಹೋರಾಟವನ್ನು ಮಾಡಿ. ನೂರು ದಿವಸಕ್ಕಿಂತ ಹೆಚ್ಚುದಿನ ಉಪವಾಸವನ್ನು ಕೂತ್ತು ಸುಮಾರು 25km ಪಾದಯಾತ್ರೆ ಮಾಡಿ ಜನ ಜಾಗೃತಿಯನ್ನು ಮಾಡಿ ಸರಕಾರಕ್ಕೆ ಜಾಗೃತಿಯನ್ನು ಮಾಡಿಸಿ ಇವತ್ತು ಆ ಒಂದು ಯೋಜನೆಯನ್ನು ಪ್ರಾರಂಭ ಮಾಡಲೂ ಹಕ್ಕುವತ್ತಾಯಮಾಡಿ ನಾವು ಅಂದಿನ ಸಮ್ಮಿಶ್ರ ಸರದಲ್ಲಿ ಭಾರತಿಯ ಜನತಾ ಪಕ್ಷದ ನಾಯಕರ ಸಹಾಯದಿಂದ ಅದನ್ನು ಪ್ರಾರಂಭಮಾಡಿದ ಶ್ರೇಯಸು ನಮ್ಮ ಹೋರಾಟಕ್ಕೆ ಇದೆ. ಅದೇರಿತಿ ಹೈಕೋರ್ಟಿನ ಚಳಯವಳಿಯಲ್ಲಿ ಮುಂಚೂಣಿಯಲ್ಲಿ ನಿಂತ್ತು ಧಾರವಾಡಕ್ಕೆ ಹೈಕೋರ್ಟ ತರುವಂತ ಪ್ರಮಾಣಿಕ ಪ್ರಯತ್ನದಲ್ಲಿ ಹಲವಾರು ಜನರ ಮುಖಂಡರ ಜೊತೆಗೆ ನಾನು ಕೂಡಾ ಒಂದು ಸಣ್ಣ ಪ್ರಯತ್ನವನ್ನು ಮಾಡಿದ್ದೆನೆ ಇನ್ನು ಸೌತ್ ಸೆಂಟ್ರಲ್ ರೈಲ್ವೇ ನಮಗೆ ಹುಬ್ಬಳ್ಳಿಗೆ ಆಗಬೇಕಂತಾ ಸೌತ್ ವೆಸ್ಟ್ ನ ಝೋನ್ ಆಗಬೇಕಂತಾ ಒಂದು ಹೋರಾಟದಲ್ಲಿ ನಾನು ಮುಖ್ಯಮಂತ್ರಿಗಳ ಕಾರ್ಯದರ್ಶೀಯಾಂದತ ಸಂದರ್ಭದಲ್ಲಿ ಅವತ್ತು ಅನ್ಯಾಯವಾದಾಗ ಅದರ ವಿರುದ್ದ ರಾಜೀನಾಮಿಕೊಟ್ಟು ನನ್ನ ಬೆಂಬಲವನ್ನು ಮತ್ತು ಹೋರಾಟಕ್ಕೆ ನಾನು ಸೂಚಿಸಿದ್ದೇನೆ. ಈ ರೀತಿ ಹತ್ತು ಹಲವಾರು ಹೋರಾಟಗಳಿಂದ ಜೊತೆಗೆ ಮುಂದೆ ಸಕಾರಾತ್ಮಕ ರಾಜಕಾರಣ ಮಾಡಬೇಕೆಂದ್ದು ಹೇಳಿ ಕರ್ನಾಟಕ ಪ್ರಗತಿ ಪರಿಷತ್, ಮಾತೃಭೂಮಿ ಎರಡು ಸಂಸ್ಥೆಯನ್ನು ಕಟ್ಟಿ ಇಡಿ ರಾಜ್ಯತುಂಬ್ಯೆಲ್ಲ ಪ್ರವಾಸ ಮಾಡಿ ಡೇವಲಪ್ ಮೇಂಟ್ ಅಜೇಂಡಾವನ್ನು ಇಡಿ ರಾಜ್ಯಕ್ಕೆ ಕೊಟ್ಟಿರುವಂತದ್ದು ನಮ್ಮ ಒಂದು ಸಂಘಟನೆಯ ಶಕ್ತಿಯಿಂದ ಅನ್ನುವದನ್ನು ಹೇಳಲಿಕ್ಕೇ ಇಚ್ಚೇಪಡಿಯುತ್ತೇನೆ.ನಾನು ವಿಧಾನ ಪರಿಷತ್ನ ಸದ್ಯಸನಾಗಿ ಎರಡು ಭಾರಿ ಆಯ್ಕೆಯಾಗಿ, ವಿಧಾನ ಪರಿಷತನಲ್ಲಿ ನೆಲ, ಜಲ, ಭಾಷೆಯ ಅಭಿವೃದ್ದಿಯ ಬಗ್ಗೆ ನಿರಂತರವಾದ ದ್ವನಿಯನ್ನು ಎತ್ತಿರುವಂತದ್ದು ಈ ಎಲ್ಲಾಕೂಡಾ ದಾಖಲೆಯಲ್ಲಿ ಇದೆ, ಅಲ್ಲಿ ನಾನು ವಿರೋದ ಪಕ್ಷದ ಉಪನಾಯಕನಾಗಿ ಹತ್ತು ಹಲವಾರು ಪ್ರಕರಣಗಳ ಎತ್ತಿರುವಮತದ್ದು ನನಗೆ ಒಂದು ದೊಡ್ಡ ರೀತಿಯಲ್ಲಿ ನೈತಿಕ ಅನುಭವವನ್ನು ಕೊಟ್ಟಿದೆ. ಅದರ ಜೊತೆಗೆ ಅಂತರಾಷ್ಟ್ರೀಯ ವಿಷಯ ಬಯೋಡೈರ್ವಸ್ಟಿ ಇರಬಹುದು ಅಥವಾ ಅರಣ್ಯ ಸೌರಂಕ್ಷಣೆ ಇರಬಹುದು. ಇನ್ನರ್ವಾಮೆಂಟಲ್ ಇಶೂ ಇರಬಹುದು. ಮಕ್ಕಳ ವಿಚಾರಗಳಲ್ಲಿ ಇರಬಹುದು ಹಲವಾರು ವಿಚಾರಗಳಲ್ಲಿ ನನದೇಆದ ಬದ್ದತ್ತೆಗಳನ್ನು ಮೈಗೂಡಿಸಿಕೊಂಡಿದ್ದೇನೆ ಅಂತಾ ಹೇಳಲು ಇಚ್ಚೆಪಡೆಯುತ್ತೇನೆ. ನೀರಾವರಿ, ನೀರು ನೀರಿನ ಬಳಕೆ ಅದು ಮೊದಲಿನಿಂದಲೂ ಆಸಕ್ತಿ ಇರುವಂತ ವಿಚಾರ ನಾನು ವಿಧಾನ ಪರಿಷತ್ನ ಸದ್ಯಸನಾಗಿ ಇವತ್ತು ನಮ್ಮ ಶಿಗ್ಗಾಂವಿಯ ಹೊನ್ನಾಪುರ ಕೆರೆ ಯೋಜನೆಯನ್ನು ನಾವು ಅದನ್ನು ಅಂತ್ಯತ ಯಶ್ವಸಿಯಾಗಿ ಕಾರ್ಯರೂಪಕ್ಕೆ ತಂದಿರುವಂತ ಹೆಮ್ಮೆ ನನಗಿದೆ. ಅದರ ಜೊತೆ ನಮ್ಮ ಸವಣೂರಿನ ಏತನೀರಾವರಿ ಕೂಡಾ ಅಂದು ನಾವು ಮಾಡಿದಂತ ಪ್ರಯತ್ನಕ್ಕೆ ಮೋತಿ ತಲಾಬಗೆ ನೀರು ತರುವಂತ ಪ್ರಯತ್ನವನ್ನು ಮಾಡಿದೇವೆ. ಇದರ ಜೊತೆ ಜೊತೆಗೆ ಕಲಘಟಗಿ ತಾಲ್ಲೂಕಿನ ಮೂರು (ನೂರು) ನೀರಾವರಿ ಯೋಜನೆಗಳನ್ನು ತರುವದರಲ್ಲಿ ಅಂತ್ಯತ ಯಶ್ವಸಿಯಾಗಿದೇವೆ. ಇದೆ ನಮಗೆ ಮುಂದೆ ಪ್ರೇರಣೆಯನ್ನುಸಿಕ್ಕು ನಾವು ನೀರಾವರಿಗಾಗಿ ಹೋರಾಟಮಾಡಿರು ಹಿನಲೇಯಲ್ಲಿ ನಾನು 2008ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದಾಗ ನಮ್ಮ ನಾಯಕರಾದಂತ ಸನ್ಮಾನ್ಯ ಶ್ರೀ ಯಡಿಯೂರಪ್ಪನವರು ಅದಕ್ಕೆ ಮಾರ್ಗದರ್ಶನ ಮಾಡಿದರು ನನ್ನ ಆತ್ಮಿಯ ಮಿತ್ರರು ಮತ್ತು ಒಟ್ಟಿಗೆ ಕಾಲೇಜಿನಲ್ಲಿ ಸಹಪಾಟಿಯಾಗಿರುವಂತ ಇಂದಿನ ಕೇಂದ್ರ ಸಚಿವರಾದಂತ ಆತ್ಮಮೀಯರಾದಂತ ಶ್ರೀ ಅನಂತಕುಮಾರರವರು ಅವರ ನನಗೆ ಬಹಷ್ಟು ಸಹಾಯವನ್ನು ಮಾಡಿದರು ಅವರ ಮಾರ್ಗದರ್ಶನದಲ್ಲಿ ನಾನು ಬಿಜೆಪಿಯನ್ನು ಸೇರಿದೆ. ಶ್ರೀ ರಾಜನಾಥ ಸಿಂಗ್ ರವರ ದೊಡ್ಡ ಆರ್ಶೀವಾದವು ಕೂಡಾ ಆ ಸಂದರ್ಭದಲ್ಲಿ ಸಿಕ್ಕಿದೆ, ಅದರೆ ನಾನು ನನ್ನ ಮೂಲಭೂತ ವಿಚಾರಗಳನ್ನು ರಾಜೀಮಾಡಿಕೊಳ್ಳದೆ. ಪಕ್ಷದ ತತ್ವ ಸಿದ್ಧಾಂತಕ್ಕೆ ಅಣಿಮಾಡಿ ನನ್ನ ಅಷ್ಟಕ್ಕೆ ನಾನೇ ಅಣಿಮಾಡಿಕೊಂಡು ಕೆಲಸವನ್ನು ಪ್ರಾರಂಭಮಾಡಿದೆ. ನನಗೆ ನೀರಾವರಿ ಖಾತೆಯ ಸಚಿವರಾಗಿ ಸನ್ಮಾನ್ಯ ಯಡಿಯೂರಪ್ಪನವರು ಅವಕಾಶವನ್ನು ಮಾಡಿಕೊಟ್ಟರು. ಇಡಿ ರಾಜ್ಯದ ನೀರಾವರಿ ಕೆಲಸವನ್ನು ಮಾಡುವಂತ ಅವಕಾಶವನ್ನು ಸಿಕ್ಕಿತ್ತು. ಸುಮಾರು 5 ವರ್ಷ ಸತತವಾಗಿ ನೀರಾವರಿ ಸಚಿವನಾಗಿ ಇವತ್ತು ಕೆಲಸವನ್ನು ಮಾಡಿರುವಂತ ದಾಖಲೆಯನ್ನು ಇದೆ. ಸುಮಾರು 15 ಹೊಸ ಪ್ರೋಜೆಕ್ಟನ್ನು ಪ್ರಾರಂಭಮಾಡಿದ್ದೇವೆ. ಸುಮಾರು 19 ಹಳೇ ಪ್ರೋಜೆಕ್ಟನ್ನು ಮುಗಿಸಿದ್ದೇವೆ. 727000 ಎಕರೆ ಹೊಸ ನೀರಾವರಿಯನ್ನು ಅಳವಡಿಸಿದ್ದೇವೆ. ಹತ್ತು ಹಲವಾರು ಲಿಫ್ಟ್ ಇರಿಗೇಶನ್ಸ್ ಮಾಡಿದ್ದೇವೆ. ಕೆರೆ ತುಂಬಿಸುವಂತ ಯೋಜನೆಗೆ ಪ್ರಥಮ ಭಾರಿಗೆ ಕರ್ನಾಟಕದಲ್ಲಿ ಉತ್ತರ ಕರ್ನಾಟಕ, ಮದ್ಯ ಕರ್ನಾಟಕ, ಹಾಗೂ ದಕ್ಷಿಣ ಕರ್ನಾಟಕ, ಎಲ್ಲಾ ಪ್ರಾರಂಭಮಾಡಿ ಇವತ್ತು ಅಂರ್ತಜಾಲವನ್ನು ಉಳಿಸುವಂತ ಪ್ರಯತ್ನದಲ್ಲಿ ಒಂದು ದೊಡ್ಡ ಯಶಸ್ಯಾಗಿದೆ, ಮತ್ತು ತುಂತುರು ನೀರಾವರಿ ಅಳವಡಿಸಲು ನಾವು ಶಿಗ್ಗಾಂವಿ ಏತನೀರಾವರಿಮಾಡಿ ಒಂದು ಇಡಿ ದೇಶಕ್ಕೆ ಮಾದರಿಯನ್ನು ಮಾಡಿದ್ದೇವೆ, per draft more croft ಅನ್ನುವಂತ ತತ್ವದ ಅಡಿಯಲ್ಲಿ ಅಂತ್ಯತ ಕಡಿಮೆ ಪ್ರಮಾಣದ ನೀರನಲ್ಲಿ ದೊಡ್ಡ ಪ್ರಮಾಣದ ಬೆಳೆಯನ್ನು ಬೆಳೆಯುವದಕ್ಕೆ ನಾವು ಯಶಸ್ವಿಯಾಗಿದ್ದೇವೆ. ಅನ್ನುವಮತ ಮಾತನ್ನು ಈ ಸಂದರ್ಭದಲ್ಲಿ ಹೇಳಲ್ಲಿಕ್ಕೆ ಇಚ್ಚೇಪಡುತ್ತೇನೆ. ಅದನ್ನು ಇವತ್ತು ನಮ್ಮ ಕಾಲದಲ್ಲಿ ಸುಮಾರು 7 ಲಕ್ಷ ಎಕರೆ ತುಂಗಭದ್ರಾ ದಡದಿಂದ ಕೃಷ್ಣಾ ದಡದವರಿಗೂ ಶಿಗ್ಗಾಂವಿ ಏತನೀರಾವರಿ, ಸವಣೂರ ಏತನೀರಾವರಿ, ಸಂಟಾಲೂರು ಏತನೀರಾವರಿ, ಕೊಪ್ಪಳ ಏತನೀರಾವರಿ ನಂಡವಾಡಿಗೆ ಏತನೀರಾವರಿ, ನಾರಾಯಣಪುರ ಏಡದಂಡೆಕಾಲವೆ ಮತ್ತು ರಾಮಾಪುರ ಏತನೀರಾವರಿ, ಮರೋಳ ಏತನೀರಾವರಿ ಹತ್ತು ಹಲವಾರು ಯೋಜನೆಗಳಲ್ಲಿ ಸೂಕ್ಷ್ಮ ನೀರಾವರಿಗಳನ್ನು ಅಳವಡಿಸಿಕೊಂಡು 7 ಲಕ್ಷ ಎಕರೆ ಸೂಕ್ಷ್ಮ ನೀರಾವರಿ ತರುವಂತ ಒಂದು ಬೃಹತ್ ಇಡಿ ವಿಶ್ವದಲ್ಲಿ ಅಂತ್ಯತ ಬೃಹತ ಯೋಜನೆಯನ್ನು ಮಾಡಿದ್ದೇವೆ. ಅದು ನನ್ನ ಕನಸು ಅದಾದರೆ ಸುಮಾರು 100 ಕ್ಕಿಂತ ಹೆಚ್ಚು ಅಹಾರ ಸಂಷರ್ಕಣ ಘಟಕ ಬರುತ್ತದೆ. ಸ್ವಲ ನೀರಿನಲ್ಲಿ ದೊಡ್ಡ ಉತ್ಪಾದನೆಯಾಗುತ್ತದೆ. ಅಹಾರ ಸಂಷರ್ಕಣಕ್ಕೆ ಬಂದ್ದರೆ. Value addition ರೈತರು ಬೆಳೆದಂತ ಬೆಳೆಗೆ ಹೆಚ್ಚಿನ ಬೆಲೆಸಿಗುತ್ತದೆ. ಇಡಿ ಭಾಗದ ರೈತರಿಗೆ ಭಾಗ್ಯದ ಭಾಗಿಲು ತೆರೆದಂತಾಗುತ್ತದೆ. ಆ ಯೋಜನೆ ಇವತ್ತು ಮುಂದುವರಿಸಿಕೊಂಡು ಹೋಗುವಂತ ಬಹಳ ಅವಶಕತೆಯಿದೆ ಅನ್ನುವಂತದ್ದು. ಒತ್ತಿ ಹೇಳಬೇಕಾಗಿಲ್ಲ. ಅದರ ಜೊತೆಗೆ ಹೊಸ ತಂತ್ರಜ್ಞಾನ ಟೇಲಿಮೀಟರಿಂಗ್ ವಾಟರಮೈಲೇಜಿಗ್ ಶಿಸ್ಟೀಮ್ ವಾಟರ ಅಡ್ಡಿಟಿಂಗ್ ಆ ಮೇಲೆ ಲೇಜರ್ ಸರ್ವೆ ಇತರ ಆ ಮೇಲೆ ಪಾಸ್ಟ್ ಟೈಮ್ ನಮ್ಮ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡು ಈ ಎಲ್ಲಾವನ್ನು ಕೂಡಾ ನಾನು ನೀರಾವರಿ ಸಚಿವನಾಗಿ ನಾನು ಮಾಡಿರುವಂತದ್ದು. ಕೆಲವೆ ಕೆಲವು ಕೆಲಸಗಳ ಕೆಲವೆ ವಿಷಯಗಳು ಹೇಳತ್ತಾಯಿದ್ದೇನೆ, ಹತ್ತು ಹಲವಾರು ಯೋಜನೆಗಳು ಕೆಲಸಗಳನ್ನು ಮಾಡಿರುವಂತದ್ದು ಹಿನ್ನಿಲೆಯಲ್ಲಿ ನನಗೆ ಬಹಳ ಹೆಮ್ಮೆಯಾಗುತ್ತದೆ. ಅಪ್ಪಾರ ತಂದ ಯೋಜನೆ ನಮ್ಮ ಜಿಲ್ಲೆಗೆ ಹಾವೇರಿ ಜಿಲ್ಲೆಯ ಒಂದು ಜೀವನದಿಯಾಗಿ ಅದರಲ್ಲಿ 1 ಲಕ್ಷ ಎಕರೆ ನೀರಾವರಿವನ್ನು ಮಾಡಿ ನಾವು ಇವತ್ತು ಅದನ್ನು ಪೂರ್ಣಗೊಳಿಸಿರುವಂತ ಹೆಮ್ಮೆಕೂಡಾ ನನಗಿದೆ. ಹೀಗೆ ಇವತ್ತು ಸಾರ್ವಜಿಕ ಬದುಕಿನಲ್ಲಿ ಮೌಲ್ಯಗಳ ತತ್ವಹಳ ಆರ್ದಶಗಳ ಜೊತೆಗೆ ಕಾರ್ಯಕ್ಷಮತೆಯಿಂದ ಕೆಲಸ ಮಾಡುವಂತ ಒಂದು ವಿಧಾನವನ್ನು ಅಳವಡಿಸಿಕೊಂಡಿದ್ದೇನೆ. ಶಕ್ತಿ ಮೀರಿ ನನ್ನ ಸಂರ್ಪೂವಾಗಿ ನಾನು ಸಾರ್ವಜನಿಕ ಏಳಿಗಾಗಿ ಸಾರ್ವಜಿಕರ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಸಲವಾಗಿ ನಾನು ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾಯಿದ್ದೇನೆ.

I have been elected twice as M.LC and I raised my voice for the welfare of the land, water and language as a record eternally. This is all in the records. There, I played the role of the Deputy Opposition Leader to expose many incidents and that brought a lofty moral experience and in addition to the above, I am willing to say, may be an international subject biodiversity or the protection of the forest or may be an issue of environment or may be of child's thought or child care that I have my own thoughts to involve myself deeply. Right from the beginning, I have my own interest in irrigation, the utility of water but after becoming the member of legislative council, I am very proud to say that the Project of Honnapur lake of our Shiggoan taluka executed under my care with success is a proud fact to mention here. I tried my best to bring the lift irrigation to Savanur and in those days I put efforts to bring to fill water in the Moti lake or Moti Talaba. Along with this, I succeeded to bring a hundred irrigation projects in Kalghatagi taluka. This has motivated me at the background of my struggle, our leader Hon'ble Yedeurappa guided me, when I joined BJP in 2008 and my dear friend cum classmate, today's the central minister Shri Ananth Kumar very much helped and under his guidance I joined BJP. I got the benedictions of Shri Rajnath Singh at that time. I started my work on the basis of the doctrine of the party, I myself involved without compromising my fundamental thoughts. The Hon'ble Yedeurappa has given me an opportunity to serve for the minister for irrigation. I got an excellent opportunity to work for irrigation for the whole state. I have the record to work 5 years continuously as the irrigation minister. Approximately, we have started 15 new projects and completed 19 old projects. We adopted 727000 acres of land for new irrigation. A plenty of lift irrigation facility has provided for the welfare of farmers. For the first time in Karnataka, we implemented the project for filling water into lakes in Uttara Karnataka, mid Karnataka and south Karnataka to retain the ground water level successfully. It was a great project of success. On the basis of this, I made Shiggaon a model of its own by bringing lift irrigation among the farmers and this project has become a model to the nation on the principles, "Per draft more Croft." We are really succeeded to grow more crops by using less water, very much proud to say in this context.

At present,an approximately, 7 lakh acres of land will cover this project right from the Thungabhadra bank to the Krishna bank by providing lift irrigation to Shiggaon, Savanur, Santaloor, Koppal, Nandawad, Naryanapur, Ramapur, Marol etc., etc,. A good deal of projects in which by adopting water irrigation, we would bring 7 lakh acres of land to be irrigated project almost a giant in the whole world created by us, a novel approach. That's my dream. If it is realized; approximately more than 100 food processing units may come. Production will be more out of less water. Farmers would get much price out of food processing units. It is a matter of value addition for them. If so; the doors of the wealth open for the farmers of this area. It is not force on my part to say the essential of this project as a matter of reality, along with this new technology of telemetering, water milging system, water auditing, laser survey, past time, soil health card for farmers, all these things I performed when I became the water irrigation minister. I mention some of the facts here. A good deal of projects that I have undergone is a matter of proud fact. Appar Tand project has become a life river to our Haveri District, out of that we made 1 lakh acres of land as irrigation successfully as a matter of proud and '* love for our people. In the public life, I adopted the methodology to work under the principles of values and the best of my ability. I muster up my power completely for the welfare of the public and to enhance the quality of public life by doing my honest work for the people of Karnataka.

ಅದರ ಜೊತೆಗೆ ನನ್ನ ಶಕ್ತಿ ಓದುವದರಲ್ಲಿ ಎಕ್ನಾಮಿಸ್ಕ್ ಮತ್ತು ಫೀಲಾಸಪಿ ಈ ಎರಡು ತದ್ದವೀರುದ್ದವಾದ ವಿಚಾರಯಿದ್ದು. ಕೂಡಾ ಅದರಲ್ಲಿ ಸಾಮ್ಯೆವನ್ನು ಗುರುತಿಸುವಂತ ಒಂದು ಪ್ರಾಮಾಣಿಕ ಪ್ರಯತ್ನ ನಾನು ಮಾಡುತ್ತಾಯಿದ್ದೇನೆ. ಹೀಗಾಗಿ ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಆರ್ಥಿಕ ಸ್ಥಿತಿಗತಿಗಳು ಏರುಪೆರು ಬದಲಾವಣೆಗಳನ್ನು ಅಭ್ಯಾಸವನ್ನು ಮಾಡತ್ತಾಯಿದ್ದೇನೆ. ಹಾಗೂ ವಿಶ್ವದಲ್ಲಿ ಇರುವಂತ ವಿವಿಧ ಫೀಲಾಸಪಿಗಳನ್ನಾ ತತ್ವಜ್ಞಾನವನ್ನು ತತ್ವಜ್ಞಾನಿಗಳ ಬಗ್ಗೆ ನನಗೆ ಅಭ್ಯಾಸವನ್ನು ಮಾಡುವಂತದ್ದು ನನ್ನ ಆಸಕ್ತಿ ಇದರ ಜೊತೆಗೆ ಕ್ರೀಡೆಯಲ್ಲಿ ಕ್ರಿಕೆಟ, ವಾಲಿಬಾಲ್, ಗಾಲ್ಪ್ ಇತರ ಕ್ರೀಡೆಗಳಲ್ಲಿ ಭಾಗವಹಿಸಿ ಯುವಕರ ಜೊತೆಗೆ ನಾನು ಹೆಚ್ಚಿನ ಸಮಯವನ್ನು ಕಳೆದು ಅವರ ಆಸಕ್ತಿಗಳನ್ನು ಅವರ ಭವಿಷ್ಯದ ಚಿಂತನೆಗಳ ಬಗ್ಗೆ ಅಭ್ಯಾಸ ಮಾಡುವಂತ ಪ್ರಯತ್ನಕೂಡಾ ಮಾಡತ್ತಾಯಿದ್ದೇನಿ. ಹೀಗೆ ಹೆಣ್ಣು ಮಕ್ಕಳ ಸಮಸ್ಯಗಳು ಇನ್ನರ್ಫೇಟಿಂಗ್ ಮಾಡಲೇಟಿಂಗ್ ರೇಟ್ ಮೇಟರ್ಟೀಗ್ ಮಡರೇಟ್ ಆರೋಗ್ಯ ಶಿಕ್ಷಣ ಪ್ರಾಥಮಿಕ ಶಿಕ್ಷಣ, ಉನ್ನತ ಶಿಕ್ಷಣ ಬಗ್ಗೆಯೂ ಕೂಡಾ ನನ್ನದೆ ಆದ ಅನಿಸಿಕೆಗಳನ್ನಾ ಇಟ್ಟುಕೊಂಡು ನಾನು ಕೆಲವನ್ನ ಮಾಡತ್ತಾಯಿದ್ದೇನೆ. ಶಿಗ್ಗಾಂವಿ ಕ್ಷೇತ್ರ ಒಂದು ಹಿಂದುಳಿದ ಕ್ಷೇತ್ರವಾಗಿತ್ತು ಇವತ್ತು ನಾನು ಹೇಮ್ಮೆಯಿಂದ ಹೇಳಿಲ್ಲಕ್ಕೆ ಇಚ್ಚೇಪಡುತ್ತೇನೆ. ಇವತ್ತು ಸುಮಾರು 2000km ಕ್ಕಿಂತ ಹೆಚ್ಚು ರಸ್ತೆ, ಸುಮಾರು 200ಕ್ಕಿಂತ ಹೆಚ್ಚು ಕೆರೆಗಳ ಕೆಲಸ ಎಲ್ಲಾ ಹಳ್ಳಿಗಳಿಗೆ ಕುಡಿಯುವ ನೀರು ಶಿಗ್ಗಾಂವಿ ಸವಣೂರು, ಬಂಕಾಪುರಗೆ ಕುಡಿಯುವ ನೀರು ಉನ್ನತ ಶಿಕ್ಷಣದಲ್ಲಿ ITI , ತಾಂತ್ರಿಕ ಶಿಕ್ಷಣದಲ್ಲಿ ITI, ಡಿಪ್ಲೋಮಾ, ಡಿಪ್ಲೋಮಾ ಇನ್ ವೇರ್ಟನರಿ ಸೈನ್ಸ್, ಸವಣೂರಿನಲ್ಲಿ ITI ಮತ್ತು ರೇಸಿಡೆಂಟ್ಟಿನಲ್ ಶಾಲೆಗಳು ಸುಮಾರು ಆರು ರೇಸಿಡೆಂಟ್ಟಿನಲ್ ಶಾಲೆಗಳು ಹೀಗೆ ಡಿಗ್ರೀ ಕಾಲೇಜ. PU ಕಾಲೇಜ, ಹತ್ತು ಹಲವಾರು ಶಿಕ್ಷಣ ಸಂಸ್ಥೆಹಳು ನಾವು ಸರ್ಕಾರದಿಂದ ತರುವಲ್ಲಿ ಯಶಸ್ವಿಯಾಗಿದ್ದೇವೆ. ಅದರ ಜೊತೆಗೆ ಜನಪದ ವಿಶ್ವವಿಧ್ಯಾಲಯ ಅಭಿವೃದ್ಧಿ, ಕನಕದಾಸರ ಹುಟ್ಟುರು ಬಾಡ ಅಭಿವೃದ್ಧಿ ಮತ್ತು ನವಿಲು ಧಾಮದ ಅಭಿವೃದ್ಧಿ ವೀಷ್ಣುತಿರ್ಥ ಅಭಿವೃದ್ಧಿ ಶಿಶುವಿನಾಳ ಶರೀಫರ ಸಮಾಧಿ ಕ್ಷೇತ್ರವಾಗಿರುವಂತ ಶಿಶುನಾಳ ಸಮಗ್ರ ಅಭಿವೃದ್ಧಿ ಹೀಗೆ ಹತ್ತು ಹಲವಾರು ವಿಶ್ವ ಅಭಿವೃದ್ಧಿಗಳ ವಿಶ್ವ ಆರ್ಕಷಣೆ ಮಾಡುವಂತ ಒಂದು ಸ್ಥಳಗಳನ್ನು ಇವತ್ತು ನಾವು ಈ ಕ್ಷೇತ್ರವನ್ನಾಗಿ . ಇಗ ಶಿಗ್ಗಾಂವಿ ಏತನೀರಾವರಿ 26 ಸಾವಿರ ಎಕರೆ ಭೂಮಿಗೆ ನೀರನ್ನು ಉಣುಸುವಂತ್ತಾಯಿತು ತುಂತುರು ಹನಿ ನೀರನ್ನು ಉಣಸುತ್ತಾಯಿದ್ದೆ ಅಲ್ಲಿ ಕೆರೆಗಳನ್ನು ತುಂಬಿಸುವಂತ ಯೋಜನೆಯು ಒಂದನೇ ಹಂತದಲ್ಲಿ ಮುಗಿದಿದೆ. ಎರಡನೇಯ ಹಂತದಲ್ಲಿ ಕೂಡಾ ಕೆರೆತುಂಬಿಸುವಂತ ಯೋಜನೆ ಮುಗಿದಿದೆ. ನಾವು ಕೆರೆಗಳಿಗೆ ನೀರು ತುಂಬಿಸುವಂತ ಕಾರ್ಯವನ್ನು ಪ್ರಾರಂಭ ಮಾಡಿದ್ದೇವೆ. ಮೂರನೇಯ ಹಂತಕ್ಕೂ ಕೂಡಾ ಅನುಮೋದನೆ ಮಾಡುವಮತ ಪ್ರಯತ್ನವನ್ನು ಮಾಡತ್ತಾಯಿದ್ದೇನೆ. ಸವಣೂರ ಏತನೀರಾವರಿಯಲ್ಲಿ ಸುಮಾರು 40ಸಾವಿರ ಎಕರೆ ಡ್ರೀಪ್ ರಿಲೇಸ್ನೆಗೆ ಇವತ್ತು ನಾವು ಎಲ್ಲಾರಿತಿಯ ಕ್ರಮಗಳನ್ನು ತಗೆದುಕೊಂಡು ಕೆಲಸ ಪ್ರಾರಂಭವಾಗಿದೆ ಕೆರೆ ತುಂಬುಸುವಂತ ವಿಚಾರ ಅದರಲ್ಲಿ ಕೂಡಾ ಸವಣೂರು ತಾಲ್ಲೂಕಿನ ಕೆರೆಗಳನ್ನು ತುಂಬಿಸುವಂತ ಒಂದು ಚಿಂತನೆಯನ್ನು ಕೂಡಾ ಮಾಡುತ್ತಾಯಿದ್ದೇನೆ. ಒಟ್ಟಾರೆಯಾಗಿ ಇನ್ನೂ ಸವಣೂರು ಏತನೀರಾವರಿ ಹಾಗೂ ಶಿಗ್ಗಾಂವಿ ಏತನೀರಾವರಿ ಮುಂಖಾನತರ ಒಂದು ಗರ್ಲೇಂಡ ಲೇಪ್ಕುಲಿ ಯೋಜನೆ ಮಾಡಲ್ಲಿಕ್ಕೆ ಇಗಾಗಲೇ ನಾನು ಬ್ಲೂ ಪ್ರೀಂಟ್ ರಡಿ ಮಾಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಆ ಕೆಲವನ್ನು ಕಂಡಿತವಾಗಿ ಮಾಡತ್ತೇವೆ ಅನ್ನುವಂತ ಮಾತನ್ನು ಈ ಸಂದರ್ಭದಲ್ಲಿ ಹೇಳಲ್ಲಿಕ್ಕೆ ಇಚ್ಚೇಪಡಿಯುತ್ತೇನೆ. ಸುಸಂಸ್ಕ್ರತಿಕ ಸಾಹಿತ್ಯ ಕ್ಷೇತ್ರವಾದಂತ ಶಿಗ್ಗಾಂವಿವನ್ನು ಒಂದು ಸಾಹಿತ್ಯಮಯ ಸಾರ್ಸವತೀಕ ಲೋಕವಾನ್ನಾಗಿ ಮಾಡುವಂತ ನಮ್ಮ ಕನಸಾಗಿದೆ ಶಿಗ್ಗಾಂವಿ ಕ್ಷೇತ್ರದಲ್ಲಿ ಇವತ್ತು ಕನಕದಾಸರು ಶಿಶುನಾಳ ಶರೀಫರು, ಸತ್ಯಭೋಧ ಸ್ವಾಮಿಜಿಯರು ನಮ್ಮ ಸವಣೂರಿನ ನವಾಭಾ ಮತ್ತು ಅರ್ಟಾಲ್ ರುದ್ರೇಗೌಡ್ರು, ಹೀರೆಮಲ್ಲೇಶ್ವರು ಮತ್ತು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ವಿ,ಕೃ ಗೋಕಾಕರವರು ಇಲ್ಲಿ ಹುಟ್ಟಿದಂತ ಸ್ಥಳ ಇವುಗಳಲ್ಲ ಸ್ಥಳವನ್ನು ಅಭಿವೃದ್ಧಿಪಡಿಸಿ ಅವರಿ ಬಹುದಿನಗಳ ಹಿಂದೆ ಯಾವದು ಒಂದು ಗೌರವವನ್ನು ಸೂಚಿಸುವದನ್ನು ಸಾದ್ಯವಾಗಿರಲ್ಲಿಲವೂ ಅದನ್ನು ಸಾದ್ಯಮಾಡುವಂತ ಒಂದು ಪ್ರಯತ್ನ ನಾನು ಕಂಡಿತವಾಗಿ ಮಾಡುತ್ತೇನೆ ಅನ್ನುವಂತ ಮಾತನ್ನು ಈ ಸಂದರ್ಭದಲ್ಲಿ ಹೇಳಿ ಇವತ್ತು ಇನ್ನು ಹತ್ತು ಹಲವಾರು ಕೆಲಗಳನ್ನು ನೀರಾವರಿ ಕ್ಷೇತ್ರದಲ್ಲಿ ನೀರಿನ ವಿಚಾರದಲ್ಲಿ ಮತ್ತು ಸಮಗ್ರ ಕರ್ನಾಟಕ ಅಭಿವೃದ್ಧಿ ವಿಷಯವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಒತ್ತು ಮತ್ತು ನಮ್ಮ ನದಿಗಳ ನೀರಿನ ಸರ್ಮಪಕ ಬಳಕೆ ಅದರ ಜೊತೆಗೆ ನನ್ನ ಶಿಗ್ಗಾಂವಿ ಕ್ಷೇತ್ರದ ಒಂದು ಸಮಗ್ರ ಅಭಿವೃದ್ಧಿಗೆ ಅದರ ಶಿಗ್ಗಾಂವಿ ಕ್ಷೇತ್ರದಲ್ಲಿ ಕೈಗಾರಿಕೆ ದುಡಯುವ ಕೈಗಳಿಗೆ ಕೆಲಸವನ್ನು ಕೊಡುವಂತದ್ದು ಪ್ರಮಾಣಿಕವಾದ ಪ್ರಯತ್ನ ಮಾಡುತ್ತೇನೆ ಕಂಡಿತಾ ಮಾಡುತ್ತೇನೆ ಅನ್ನುವಂತ ಮಾತು ಈ ಸಂದರ್ಭದಲ್ಲಿ ಹೇಳಿ ಇವತ್ತು ಸಾರ್ವಜನಿಕ ಬದುಕಿನಲ್ಲಿ ಹತ್ತು ಹಲವಾರು ಜನರು ನಮ್ಮ ಹಿರಿಯರು ರಾಜಕಾರಣಿಗಳು ಸ್ವಾಮಿಜಿಗಳು ಹಲವಾರು ಜನರು ಆಶಿರ್ವಾದವನ್ನು ಮಾಡಿದ್ದಾರೆ. ಮತ್ತು ಚಿಂತನೆ ಮನದಲ್ಲಿ ಇಟ್ಟುಕೊಂಡು ತತ್ವಗಳ ಆರ್ದಶಗಳ ಒಂದು ಚೌಕಟನ್ನು ಹಾಕಿಕೊಂಡು ನನ್ನದೆ ಆದಂತ ಒಂದು ವಿಚಾರವನ್ನು ಈ ಅಭಿವೃದ್ಧಿ ರಥವನ್ನುಮುಂದುವರಿಸಿಕೊಂಡು ಹೊಗಬೇಕಾಂತ ಒಂದು ಹೇಬ್ಬಯಕೆಯಿಂದ ನಾನು ಮುಂದುವರಿತಾಯಿಂದ್ದೇನೆ ಚುನಾವಣೆಯ ಪ್ರಕ್ರಿಯೆ ತನ್ನದೆ ಆದಂತ ಒಂದು ಮಹತ್ವಯಿದೆ ಪ್ರಜಾಪ್ರಭುತ್ವದಲ್ಲಿ ಆದರೆ ನಮ್ಮ ಚಿಂತನೆಗೆ ನಮ್ಮ ಒಳಗಡೆಯಿರುವಂತ ಒಂದು ಬಂಧತೆಗೆ ಇಚ್ಚಾಶಕ್ತಿ ಸಂಕಲ್ಪಕ್ಕೆ ಚುನಾವಣೆಯೊಂದು ಕೂಡಾ ಅಡ್ಡಿ ಬರುವದಿಲ್ಲ ಜನರನ್ನಾ ನನ್ನ ಜನರನ್ನಾ ಪ್ರೀತಿಸುವ ಮುಂಖಾತರ ನನ್ನ ಜನರನ್ನು ಒಪ್ಪಿಕೊಳ್ಳುವ ಮುಖಾಂತರ ಅವರ ದುಃಖ ದುಮ್ಮಾನ ಸುಖದಲ್ಲಿ ಸಮನಾಗಿ ಪಾಲುಗೊಳ್ಳುವ ಮುಖಾಂತರ ನಾನು ನನ್ನ ಈ ಅಭಿವೃದ್ಧಿಯ ರಥವನ್ನು ಮುಂದುವರಿಸಿಕೊಂಡು ಹೊಗುಬೇಕಂತ್ತಾ ಒಂದು ಚಿಂತನ್ನೆಯನ್ನು ಮಾಡಿ ಅಂತ್ಯತ ಆತ್ಮಬಲದಿಂದ ಆತ್ಮವಿಶಾಷದಿಂದ ನಾನು ಮುಂದೆ ನಡೆಯುತ್ತಿದ್ದೇನೆ. ನನಗೆ ನನ್ನ ಜನಪರಮುಖ ಪ್ರಜಾಪ್ರಭುತ್ವದಲ್ಲಿ ಜನರ ತಿರ್ಮಾನವೆ ಅಂತಿಮ ಹೇಳಿ ಹಿರಿಯರು ಹೇಳ್ಳಿದ್ದಾರೆ. The Will of People should …. ಅದರಲ್ಲಿ ನಂಭಿಕೆಯನ್ನು ಇಟ್ಟಿದೆನೆ ನಮ್ಮ ತಂದೆ ಯಾವಾಗಲೂ ಹೇಳಿರುವಂತ ಮಾತು Politician is next Election… ಅಂತಾ ಹೇಳಿ ಅದ್ದನ್ನು ನಾನು ಸಂರ್ಪೂಣವಾಗಿ ನಂಭಿಪಾಲಿಸುವಂತ ಒಂದು ಕೆಲಸವನ್ನು ನಾನು ಪ್ರಮಾಣಿಕವಾಗಿ ಮಾಡಬೇಕೆಂದ್ದು ಮುಂದುವರಿಸುತ್ತಿದ್ದೇನೆ. ಆಧುನಿಕ ತಂತ್ರಜ್ಞಾನ ಮಾನವನ ಕಲ್ಯಾಣಕ್ಕಾಗಿ ಉಪಯೋಗ ಆಗಬೇಕಾಗಿದೆ. ಇವತ್ತು ನಮ್ಮ ಪ್ರಧಾನ ಮಂತ್ರಿಯಾಗಿರುವಂತ ನರೇಂದ್ರ ಮೋದಿಯವರು ಹತ್ತು ಹಲವಾರು ಆರ್ಥಿಕ ಅಭಿವೃದ್ಧಿಗೆ ಕಾರ್ಯಕ್ರಮವನ್ನು ಹಾಕಿದ್ದಾರೆ. ಡಿಜಿಟಲ್ ಇಂಡಿಯಾ, ಸ್ಟಾರ್ ಟಫ್ ಇಂಡಿಯಾ, ಮೇಕಿನ ಇಂಡಿಯಾ, ಮುಧ್ರಾಬ್ಯಾಂಕ ಹತ್ತು ಹಲವಾರು ಯೋಜನೆಗಳನ್ನು ಹಾಕಿದ್ದಾರೆ.ಅದರ ಸದುಪಯೋಗ ನಮ್ಮ ಯುವಜನತೆ ಮಾಡಿದರೆ ಅವರು ಕೆಲಸ ಕೆಳುವದಿಲ್ಲ ಹತ್ತು ಹಲವಾರು ಜನರಿಗೆ ಕೆಲಸ ಕೊಡುವಂತ ಆರ್ಥಿಕ ಅಭಿವೃದ್ಧಿ ಮತ್ತು ಚಟುವಟಿಕೆಗಳಿಗೆ ಪಾಲುಗೊಳುವಂತ ಕೆಲಸ ಕಂಡಿತವಾಗಿ ಆಗುತ್ತದೆ. ಆ ನಿಟ್ಟಿನಲ್ಲಿ ನಾನು ಇವತ್ತು ಈ ಒಂದು ತಂತ್ರಜ್ಞಾನ ಬಳಕೆಮಾಡಲು ಇವತ್ತು ಪೇಸಬುಕ್ ಇರಬಹುದು ವಾಟ್ಸ್ ಅಫ್, ಟ್ವಿಟರ್, ವೇಬ್ಬ ಕಮುನಿಕೆಷನ ಇರಬಹುದು ಎಲ್ಲವನ್ನು ಕೂಡಾ ಬಳಕೆಮಾಡಲು ನಾನು ಅಂತ್ಯತ ಉತ್ಕನಾಗಿದ್ದೇನೆ. ನಮ್ಮ IT ಟೀಮ್ ಇದರ ಬಗ್ಗೆ ಇಗಾಗಲೇ ಹತ್ತು ಹಲವಾರು ಕ್ರಮಗಳನ್ನು ಜರುಗಿಸಿದೆ. ಇದು ನಿಂತರವಾಗಿ ನಡೆಯುತ್ತದೆ. ಎನ್ನುವಂತ ಮಾತನ್ನು ಹೇಳಲ್ಲಿಕ್ಕೆ ಇಚ್ಚೆಪಡಿಯುತ್ತೇನೆ.

In addition to the above, I spend my power of energy in reading Economics and Philosophy -these are the opposite thoughts but I identify the analogy in them as my honest attempt in all my works. I am studying National and State economic conditions of fluctuation. I have a great interest to study the various philosophers of the world renown along with a greater interest in sports like Cricket, Volleyball, Golf etc., by participating in other sports also with the youth and observing their interest in terms of their future by studying their minds a kind of an attempt by me. I have my own feelings about the problems of the women infertility, modulating rate, maternity moderate, health education and higher education at large. I am doing it with the best of my ability for an all-round development of knowledge. Once Shiggaon area or Kshetra was a backward area, but today, I am very proud to say that I am very much successful to provide a plenty of facilities from the government like good roads of more than 200 kms, renovation of lakes more than 200, drinking water facility to Shiggoan - Savanur up to Bankapur, higher education in ITI, diploma, diploma in veterinary Science, ITI at Savanur and residential schools - approximately 6 residential schools, degree and PU colleges, the development of the folklore university, the development of Kanakdasa's birth place Baad, the development of peacock abode, the development of Vishnu Thirth, complete development of the tomb of Sharif of Shishunal as a world attraction place. Lift irrigation has been executed in Shiggoan, say nearly 26 thousand acres of land benefitted. The first stage of drip irrigation and lake filling projects has been completed. The second stage is also completed in respect of the lake filling projects. I recommend for the third stage and trying my best to get it. A work is already started by taking action for lift irrigation at Savanur for providing drip system, an approximately 40 thousand acres of land there. I am taking care of Savanur lakes by water filling it as my deep concern. I prepared a blue print of Ireland and Lepkuli project through Shiggaon and Savanur lift irrigation. I am definitely to take up that work in future days and I declare myself in this context. It is my dream to make Shiggoan a confluence of culture and literature. I want to develop the places where a great people born like Kanakdasa, Shishunala Sharif, His Holiness Satya Bodha Swamiji, the Navab of Savanur, Aratal Rudregoudru, Hiremallur Ishwaran and Gyana Peetha awardee V.K. Gokak. There is a reason behind this to honour the above noted persons what they haven't honoured earlier, and it is my sincere attempt to do the work honestly in the name of development to shower honour on them. Still there are so many works may be of irrigation field and complete development of Karnataka and give my stress for Karnataka's development., utility of river water, and I give work for working hands, an honest attempt for complete development of Shiggoan - Savanur and conveying this matter at this context. Today, in public life, a couple of people, our elderly people, politicians, swamijis, and a plenty of people blessed me. Keeping my mind of thought in view, and I place a frame work of principles and ideals having my own thought of development to proceed the progress of chariot with a great ambition in a forward manner. Election has its own process in its own way of significance in democracy but my strong will power of my thought hasn't the election as an obstacle. I go with a forward direction by loving people, by accepting people and sharing their sorrows and joys with a positive attitude through this, I proceed my welfare chariot to go on through my self reliance and confidence. Our elderly people remarked often that in peoples' democracy, peoples' decision is final. I believe in the Will of the people. My father always used to tell this, "Politician is next election" and I believe in his verdict to execute my honest work for the people. There is a need of modern technology meant for man's welfare. Today, Narendra Modi, the Prime Minister of India, involved in economic development programmes, namely Digital India, Star Tough India, Make in India, Mura bank and still many projects. If our youth goes through such programmes; there is no need to ask jobs, and they would give a plenty of jobs to jobless people. We will be economically well-off by doing this. Today, at this stage, I am so enthusiastic to use technology in the form of Facebook, What's up, Twitter, and web communication. Our IT team has already executed the programmes in a successful manner. I am willing to say this and it goes eternally.