About - My Constituency

Shiggaonನನ್ನ ಕ್ಷೇತ್ರದಲ್ಲಿ ಶೇಕಡಾ 85% ರಷ್ಟು ರೈತಾಪಿ ವರ್ಗಯಿದೆ. ಕೃಷಿ ಪ್ರಮುಖವಾಗಿರುವಂಹ ಒಂದು ವೃತ್ತಿಯಾಗಿದೆ. ಮುಂಗಾರು ಮತ್ತು ಹಿಂಗಾರು ನಂಭಿ ಜನರು ಬದುಕುತ್ತಿದ್ದಾರೆ. ಮುಖ್ಯ ಗೋವಿನ ಜೋಳ, ಶೇಂಗಾ, ಹತ್ತಿ, ಸೊಯಾ, ಗೋದಿ, ಭತ್ತ ಮಲನಾಡು ಪ್ರದೇಶದಲ್ಲಿ ಭತ್ತ ಇದೆ. ನನ್ನ ಕ್ಷೇತ್ರ ಒಂದು ಕಡೆ ಅರೆಮಲನಾಡು ಪ್ರದೇಶಯಿದೆ ಇನೋಂದುಕಡೆ ಬಯಲುಸಿಮೆ ಇದೆ. ಆಮೇಲೆ ಹೊಳೆದಂಡಿ ಹಳ್ಳಿಗಳು ಕೂಡಾ ಇದ್ದಾವೆ. ಹೀಗಾಗಿ ಹೊಳೆದಂಡಿ ಮತ್ತು ಕೆರೆ ನೀರಾವರಿ ಇವತು.್ತ ಈ ಎಲ್ಲಾ ಕೆಲಸ ಕಾರ್ಯಗಳು ಇವತ್ತು ಅಚ್ಚುಕಟ್ಟಾಗಿ ನಡೆತಾಯಿವೆ ಮಳೆ ಎರುಪೆರುದಿಂದ್ದಾ ರೈತರು ಸಂಕಷ್ಟಕೆ ಸಿಲಿಕತಾಯಿದ್ದಾರೆ. ಈ ಎಲ್ಲಾವನ್ನು ಗಮನಿಸಿ ನಾವು ಕಾಲ ಕಾಲಕ್ಕೆ ಸೂಕ್ತವಾದಂತಹ ಕ್ರಮಗಳನ್ನು ಜರಗುಸ್ತಾಯಿದೆವಿ. ಕೃಷಿಗೆ ಬಹಳ ದೊಡ್ಡ ಒತ್ತನ್ನು ಕೊಟ್ಟಿದ್ದೇವೆ. ಆಧುನಿಕ ಕೃಷಿ, ಕೃಷಿಯಂತ್ರ ಎಲ್ಲಾವನ್ನು ಕೂಡಾ ನಾವು ರೈತರಿಗೆ ಒದಗಿಸುವಂತಹ ಕೆಲಸವನ್ನು ಕೂಡಾ ಮಾಡತ್ತಾಯಿದ್ದೆವೆÉ. ನನ್ನ ಜೋತೆಗೆ ನನಗಿಂತ ಅನುಭವ ಇರುವಂತಹ ಹಿರಿಯರು ಇದ್ದಾರೆ, ಹಿರಿಯ ರೈತಾಪಿವರ್ಗದ ಜನರಿದ್ದಾರೆ ಹಿರಿಯ ವ್ಯಾಪಾರಸ್ಥರು ಇದ್ದಾರೆ. ಅದರ ಜೊತೆಗೆ ದಲಿತರು ಇದ್ದಾರೆ. ಹಿಂದೂಳಿದ ವರ್ಗದ ಜನರಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಯುವಕರು ಮಹಿಳೆಯರು ದುಡಿಯುವಂತಹ ಜನ ಎಲ್ಲಾ ವರ್ಗದ ಜನ ಎಲ್ಲಾ ಸಮುದಾಯದÀ ಜನ ನನ್ನ ಜೊತೆಗಿರುವಂತಹದು ನನ್ನ ಪುಣ್ಯೆ ಭಾಗ್ಯ ಆಂತಾಕೂಡಾ ನಾನು ಭಾವಿಸುತ್ತೆನೆ. ಮತ್ತು ಇಗ ಪ್ರಸ್ತುತ ಸಾಹಿತ್ಯದಲ್ಲಿ ಮುಂದಿರುವಂತಹ ಜನವು ಕೂಡಾ ನನ್ನ ಜೊತೆಗೆ ಇದ್ದಾರೆ. ರಾಜ್ಯಮಟ್ಟದಲ್ಲಿ ಇದ್ದಾರೆ. ಜಿಲ್ಲಾ ಮತ್ತು ನಮ್ಮ ಕ್ಷೇತ್ರದಲ್ಲಿ ಕೂಡಾ ಇದ್ದಾರೆ. ಅವರು ನನ್ನನಿಂದ ಒಂದು ಪ್ರಮಾಣಿಕವಾಗಿರುವಂತಹ ಜನಸೇವೆ ಅದರ ಮುಂಖಾನತರ ಉತ್ತಮ ಆಡಳಿತ ಅದರ ಮುಂಖಾನತರ ಅವರ ಸ್ಪಂದನಾಶೀಲವಾಗಿರುವಂತಹ ನಾಯಕ್ತವನ್ನು ನನ್ನಿಂದ ಬಯಸತ್ತಾರೆ ಅದನ್ನು ನಾನು ಇದುವರಿಗೆ ಮಾಡಿಕೊಡಲು ಯಶಸ್ವಿಯಾಗಿದ್ದೇನೆ. ಮುಂದುಕೂಡಾ ಇನಷ್ಟು ಬಂದತೆಯಿಂದ ನನ್ನ ಕೆಲಸವನ್ನು ಮಾಡತ್ತೆ£.É ನಾನು ಇಗಾಗಲೆ ಹೇಳಿದಂತೆ ತುಂಗಭದ್ರದಿಂದ ಕೃಷ್ಣಾಯೆ ದಡದವರಿಗೂ 7ಲಕ್ಷ ಎಕರೆ ತುಂತುರು ನೀರಾವರಿ ಏನಿದೆ ಅದನ್ನು ಮಾಡುವಂತದು, ಅದರ ಜೊತೆಗೆ ನನ್ನ ಕ್ಷೇತ್ರದ ಔದ್ಯೋಗಿಕರಣ ಮಾಡುವಂತÀದ್ದು ಶಿಗ್ಗಾಂವಿ-ಸವಣೂರ ಏತನೀರಾವರಿ ಪೂರ್ಣಗೊಳುಸುವಂತದ್ದು. ಕೆರೆ ತುಂಬುಸುವತ್ತ ಯೋಜನೆಯನ್ನು ಪೂರ್ಣಗೊಳಿಸುವದು. ಮತ್ತು ಶಿಂಗ್ಗಾವಿನಲ್ಲಿ ಒಂದು ಮೆಡಿಕಲ್ ಮತ್ತು ಇಂಜಿನೀಯರಿಂಗ್ ಕಾಲೇಜು ಮಾಡುವಂತದ್ದು ಮತ್ತು ಎಲ್ಲಾ ಶಾಲೆಗಳಿಗೆ ಸಮಗ್ರವಾದ ವ್ಯವಸ್ಥೆಯನ್ನು ಮಾಡುವಂತಹ ಕೆಲಸವನ್ನು ಮಾಡುತ್ತಿದ್ದೇನೆ. ಇನ್ನು ರಾಜ್ಯಮಟ್ಟದಲ್ಲಿ ಕಾವೇರಿ ಕೊಳದಲ್ಲಿ ಮೇಕೆದಾಟುವಂತಹ ಯೋಜನೆ ಮಾಡುವಂತದ್ದು ಇಲ್ಲಿ ತಿಂತಣಿಯ ಬಳಿ ತುಂಗಭದ್ರ ಕೃಷ್ಣೆಗೆ ತಿಂತನಿಯ ಬಳಿ ಒಂದು ಸ್ಟೋರೇಜ್ ಡ್ಯಾಂ ಮಾಡುವಂತದ್ದು ತುಂಗಭದ್ರಗೆ ಬ್ಯಾಲೇನ್ಸ್ ಇನ್ ವೆಲೇಜರ್ ಅವಲೇಬಲ್ ಮಾಡುವಂತದ್ದು. ಮತ್ತು ಎಲ್ಲಾ ಯೋಜನೆಯಗಳ ಉದ್ದೇಶ ವಿ.ಕೆ.ಪಿ ಸ್ಟೆಜ್3 ಅಪರ್ ಕೃಷ್ಣಾ ಮೂರನೇಯ ಹಂತದ ಎಲ್ಲಾ 9 ಯೋಜನೆಗಳನ್ನು ಪೂರ್ಣಗೊಳಿಸಿ ಸುಮಾರು 13ಲಕ್ಷಕಿಂತ ಹೆಚ್ಚು ಎಕರೆ ನೀರಾವರಿ ಮಾಡುವಂತದ್ದು. ಘಟಪ್ರಭಾ, ಮಲಫ್ರಭಾ ಎಲ್ಲಾ ಸಮಗ್ರ ಅಭಿವೃಧಿ ಮಾಡುವಂತದ್ದು. ಮಹಾದಾಯಿ ಯೋಜನೆಯನ್ನು ನಾವು ಪ್ರಾರಂಭ ಮಾಡಿದ್ದೇವೆ. ಅದು ನಮ್ಮ ಕಾಲದಲ್ಲಿ ಅದನ್ನು ಪೂರ್ಣಗೊಳಿಸುವಂತದ್ದು ಹತ್ತು ಹಲವಾರು ಕನಸುಗಳನ್ನು ನಾನು ಇಟ್ಟುಕೊಂಡಿದ್ದೆನೆ.

There is 85% of farmers community in my constituency and agriculture is the main sector of their profession and people mainly rely on the South Western and the North Eastern Monsoons to lead their lives. The chief crops of this area are Maize, Groundnut, Cotton, Soya, Wheat, and there is Paddy in Malenadu or the hilly wet region. The topography of my constituency is on one side there is Malenadu on the other side there is a plain land. There are also rivers and villages in my area. There is river and lake irrigation and all the agricultural activities are going on smoothly. Frequently, due to lack of rains or the irregularity of rains, our farmers land in trouble for many times. Taken into consideration, of these things, we provide timely suitable actions for the betterment of farmers. We give the primary importance to the agriculture by providing the modern agricultural equipments to the farmers. The most experienced people are with me along with the elderly farmers, traders, SC/ST people and the backward class. It is my merit to have a large group of youths, women, working class and the entire community of the people who are after me. I feel, it is my merit and at present there are literary learned people stand behind me and they used to expect an honest service through good administration and transparent leadership from me and I am quite successful to meet out their demands by fulfilling it. In future also, it's my binding duty to do as honestly as possible. As I mentioned you earlier, that there is a need of a lofty project to provide a seven lakh acres of drizzle irrigation right from the Thungabhadra bank to the Krishna bank, and there is a need of industrialization in my constituency, the need of completion of fulfillment of the lift irrigation for Shiggoan - Savanur, the project for filling the lake and need for fulfilling the completion of the Medical and Engineering college and I am rendering the complete facilities to all the schools in my area. Next, at the state level, there is a plan for the passing the goats in the Kaveri lake. Here at Thintani, near the Thungabhadra and the Krishna river, there is a need of storage dam. There is a need of installation of balance lever to the Thungabhadra. The purpose behind all the plans VKP stage 3 Upper Krishna its third stage is to be fulfilled all the 9 projects to provide water irrigation approximately more than 13 lakhs of acres of land. There is a need of welfare for Ghataprabha and Malaprabha a complete developmental programme. We started the Mahadhai plan. I dreamt a dream to complete this plan would be in our times.

" My political target is to make peoples politics but not power politics. I am working with compassion. My goal is that let all people should be happy and in accordance with qualification so as knowledge, self reliant life, life based on peace, healthy life, peace and harmony for fit and good people, have future love for country and life should be built on it. It is needed at present. Social peace and harmony and providing justice for people is my eternal motive that's what my soul speaks. "

ನನ್ನ ರಾಜಕಾರಣದ ಒಂದು ಗುರಿ ನಾನು ಜನರ ರಾಜಕಾರಣ ಮಾಡಬೇಕು ಅಧಿಕಾರದ ರಾಜಕಾರಣ ಅಲ್ಲ ಅನ್ನುವಂತ…”ಪಿಪಲ್ಸ್ ಪಾಲಿಟಿಕಸ್ ನಾಟ್ ಪಾವರ್ ಪಾಲಿಟಿಕಸ್”ಎಂಬ ದಯೆದಿಂದ ಕೆಲಸವನ್ನು ಮಾಡತ್ತಾಯಿದ್ದೆನೆ ನನ್ನ ಗುರಿ ಸರ್ವೋಜನೋತೊ ಸುಖಿನೋಭವ ಎಲ್ಲಾ ಜನ ಅವರ ಅರ್ಹತೆಗೆ ತಕ್ಕ ಹಾಗೆ ವಿದ್ಯೆ ಮತ್ತು ಕೈಗಳಿಗೆ ಕೆಸಲ ಸ್ವಾಭಿಮಾನದ ಬದುಕು ಶಾಂತಿಯ ಒಂದು ಜಿವನ ಆರೋಗ್ಯಕರವಾಗಿ ಇರುವಂತಹ ಜಿವನ ಯೋಗ್ಯರಿಗೆ ಒಳ್ಳೆಯ ಭವಿಷ್ಯ ದೇಶಪ್ರೇಮ ಇರುವಂತಹ ಒಂದು ಬದಕನ್ನು ಕಟ್ಟುವಂತದ್ದು ನನ್ನ ಮುಖ್ಯ ದೇಯವಾಗಿದೆ. ಅದಕ್ಕೆ ಸಾಮಾಜಿಕ ಒಂದು ಶಾಂತಿ ಸೌವಹಾರ್ದÀತೆ ಮತ್ತು ಒಂದು ನಾಯ್ಯವನ್ನು ಕೂಡಿಸುವ ನಿಟ್ಟಿನಲ್ಲಿ ನಿರಂತರವಾದಂತಹ ನನ್ನ ಪ್ರಯತ್ನ ಇರಬೇಕೆನ್ನುವದು ನನ್ನ ದೇಹ ಹೇಳುತ್ತದೆ.