About - Smt. Gangamma Trust

Smt. Gangamma Trust

ನಾವು ಹತ್ತು ಹಲವಾರು ಸಾಮಾಜಿಕ ಕೆಲಸದಲ್ಲಿ ನಾವು ತೋಡಗಿಸಿಕೊಂಡಿದ್ದೆವೆ. ಮೋದಲನೇಯದಾಗಿ ನಮ್ಮ ತಾಯಿಯ ಹೆಸರಿನಲ್ಲಿ ಗಂಗಮ್ಮ ಬೊಮ್ಮಾಯಿ ಟ್ರಸ್ಟನ್ನು ಮಾಡಿ ಸುಮಾರು 14ವರ್ಷದಿಂದ ಶಿಕ್ಷಣದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ವiತ್ತು ಸಾಹಿತ್ಯ ಕ್ಷೇತ್ರದಲ್ಲಿ ಹತ್ತು ಹಲವಾರು ಕೆಲಸವನ್ನು ಮಾಡುತ್ತಿದೆವೆ. ನಿರಂತರವಾಗಿ ಮೇಡಿಕಲ್ ಕ್ಯಾಂಪ್ ಮಾಡುವಂತದ್ದು ಸ್ಪೆಷಲ್ ಕ್ಯಾಂಪಸಗಳನ್ನು ಮಾಡುವಂತದು ಮತ್ತು ಹತ್ತು ಹಲವಾರು ಕ್ಯಾಂಪಗಳನ್ನು ಮಾಡುವದಕ್ಕೆ ನಮ್ಮ ಪ್ರಯತ್ನ ನಿರಂತರವಾಗಿ ಇರುತ್ತದೆ, ಇಗ ಹೃದಯ ರೋಗಿಗಳಿಗೆ ಕ್ಯಾಂಪಮಾಡಿದ್ದೇವೆ. ಮತ್ತು ಕ್ಯಾನಷರ್ ರೋಗಿಗಳಿಗೆ ಆಯ್ ಕ್ಯಾಂಪಸ್ ಮಾಡಿದ್ದೆವೆ ಮತ್ತು ಜನರಲ್ ಕ್ಯಾಂಪಸ್ ಮಾಡಿದ್ದೆವೆ ನೂರಾರು ಜನರಿಗೆ ಆರೋಗ್ಯದ ಭಾಗ್ಯವನ್ನು ಕೂಡಲು ಯಶಸ್ವಿಯಾಗಿದ್ದೇವೆ. ಶಿಕ್ಷಣದಲ್ಲಿ ಶಿಕ್ಷಕರ ಕೊರತೆ ಇದ್ದಾಗ ಅದನ್ನು ತುಂಬಿಕೊವಂತ ಪ್ರಯತ್ನವನ್ನು ಮಾಡಿದ್ದೆವೆ ಮತ್ತು ಯಾರನ್ನು ಇವತ್ತು ದೇವರ ಮಕ್ಕಳುಅಂತಾ ನಾವೇನು ಕರೆಯುತ್ತೇವೆ. ಅಂಗಗಳ ಒಂದು ವಿಕಲತೆ ವಿಕಲಚೇತನ ಜನರಿಗೆ ಸಹಾಯ ಮಾಡುವಂತಹ ಹತ್ತು ಹಲವಾರು ಕಾರಿಕ್ರಮಗಳನ್ನು ನಾವು ಇಗಾಗಲೇ ರೂಪಿಸಿದ್ದೇವೆ ಅನ್ನುವಂತಹ ಮಾತನ್ನು ಈ ಸಂದರ್ಭದಲ್ಲಿ ಹೇಳಲು ಇಚ್ಚೆಪಡುತ್ತೇನೆ. ಇವತ್ತು ನಾವು ಸಾಹಿತ್ಯ ಕ್ಷೇತ್ರದಲ್ಲಿ ಪ್ರತಿ ವರ್ಷ ಮೂರು ಪ್ರಶಸ್ತಿಗಳನ್ನು ಕೊಡುತ್ತೆವೆ. ಅರಳುಮಗು ಅಂತಾ ಮಕ್ಕಳ ಸಾಹಿತ್ಯಕ್ಕಾಗಿ. ಅಕ್ಕಾ ಅಂತಾ ಮಹಿಳೆಯರ ಸಾಹಿತ್ಯಕ್ಕಾಗಿ. ಜಾನಪದಸಿರಿ ಅಂತಾ ಹೇಳಿ ಜನಪದ ಸಾಹಿತ್ಯಕ್ಕಾಗಿ ಶ್ರೇಷ್ಠ ಸಾಹಿತಿಗಳನ್ನು ಕರಿಸಿ ಅವರಿಗೆ ಸನ್ಮಾನಿಸಿ ಪ್ರಶಸ್ತಿಯನ್ನು ಕೊಡುವಂತದ್ದು ಒಂದು ಪರಂಪರೆಯನ್ನು ನಾವು ಇಟ್ಟುಕೊಂಡಿದ್ದೆವೆ. ಬಹಳ ಉತ್ಕ್ರಷ್ಟವಾದಂತ ಕಾರ್ಯಕ್ರಮವನ್ನು ಬಹಳ ದೊಡ್ಡ ದೊಡ್ಡ ಸಾಹಿತಿಗಳು ಮಹಿಹಿನಿಯರು ಅದರಲ್ಲಿ ಬಂದು ಪಾಲುಗೊಂಡಿರುವಂತದ್ದು ಅದು ನಮ್ಮ ಎಲ್ಲರ ಭಾಗ್ಯ ಎಂದುಕೊಂಡು ನಾನು ಭಾವಿಸುತ್ತೇನೆ. ಮಾತೃ ಭೂಮಿಯನ್ನುವಂತ ಸಂಸ್ಥೆಯನ್ನು ರೈತರ ಸಲವಾಗಿ ಪ್ರಾರಂಭಮಾಡಿ ರೈತ ಜಾಗೃತಿಕ ಕಾರ್ಯಕ್ರಮ ರೈತರ ಸಂಘಟನೆಯನ್ನು ರೈತ ವಿಚಾರಗಳ ಒಂದು ವೇಧಿಕೆಯನ್ನಾಗಿ ಮಾಡಿ ವಿಚಾರ ಸಂಕೀರ್ಣ ಮತ್ತು ಹೊಸ ತಂತ್ರಜ್ಞಾನ ಹೊಸ ಅಳವಡಿಕೆಮಾಡುವಂತಹ ಕೆಲಸವನ್ನು ನಾವು ಇವತ್ತು ಮಾಡುತ್ತಿದ್ದೆವೆ. ಅದರ ಜೊತೆಗೆ ಕರ್ನಾಟಕ ಪ್ರಗತಿ ಪರಿಷತ್ ಅಂತಾ ಹೇಳಿ ಕರ್ನಾಟಕದ ಒಂದು ವಿಜನ್ ಗ್ರುಫ್ ಮಾಡಿ ಕರ್ನಾಟಕದ ಒಂದು ಭವಿಷ್ಯಕ್ಕಾಗಿ ಕರ್ನಾಟಕದ ಒಂದು ಉತ್ತಮ ಭವಿಷ್ಯಕ್ಕಾಗಿ ಕರ್ನಾಟಕ ಜನ ಕಲ್ಯಾಣಕ್ಕಾಗಿ ಕನ್ನಡ ಪ್ರಗತಿ ಪರಿಷತ್ ಎಲ್ಲಾ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಾಯಿದೆ ಒಂದು ಆಧುನಿಕವಾಗಿರುವತ್ತಹ ಸಕಾರಾತ್ಮಕವಾಗಿರುವಂತಹ ಜನಪರವಾಗಿರುವಂತಹ ಸ್ಪಂದನಾಶೀಲವಾಗಿರುವತ್ತ ಒಂದು ಸಂಸ್ಥೆಯಾಗಿ ಬೆಳಿಯುವಂರದ್ದು ಅಂತ್ಯತ ಸಂತೋಷ ತಂದಿದೆ. ಈ ರೀತಿ ಹತ್ತು ಹಲವಾರು ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ನನ್ನಷ್ಟಕ್ಕೆ ನಾನೆ ತೊಡಗಿಸಿಕೊಂಡಿದ್ದೇನೆ ಎಂಬ ಮಾತನ್ನು ಈ ಸಂದರ್ಭದಲ್ಲಿ ಹೇಳಲು ನಾನು ಇಚ್ಚೇಪಡುತ್ತೇನೆ. ನನಗೆ ಹಲವಾರು ವಿಚಾರಗಳನ್ನು ನನಗೆ ಪ್ರೇರಣೆ ನೀಡಿವೇ ವiತ್ತು ಹಿರಿಯರ ಮಾತುಗಳನ್ನು ನನಗೆ ಪ್ರೇರಣೆಯಾಗಿವೆ ಅನುವಂತದ್ದು ಅದರ ಜೊತೆಗೆ ಮಾತನ್ನು ಇವತ್ತು ಜೊತೆಗೆ ಅನ್ನುವಂತಹ ವಿಚಾರಗಳು ನನಗೆ ಸ್ಪೂರ್ತಿದಾಯಕವಾಗಿದೆ ಮತ್ತು ಆಗದು ಎಂದು ಕೈಕಟ್ಟಿಕೂಳಿತ ಕೊಳ್ಳಬಿಡಿ ಅನ್ನುವಂತಹ ವಿಚಾರ ಅಸಾದ್ಯವನ್ನು ಸಾದ್ಯಮಾಡುವಂತ ಕೆಲವು ಮಾತುಗಳು ನನಗೆ ಪ್ರೇರಣೆಯಾಗಿದೆ.

I have been involved in various social works. Firstly, in the name of my mother Gangamma, a trust has been opened for the last 14 years through which we executed a different programmes in "Health Education" and "Literary Field" A number of medical camps have been organized and giving service to people. Special camps are organized for the betterment of the patients. Our efforts are always eternal for conducting health camps. We camped for the heart, cancer and eye patients. We made general camps for health awareness. We succeeded to provide the wealth as health to a plenty of people. If there is a teacher's scarcity; we try our best to fulfill it. Today, what we call God's children as handicapped, a several programmes have been conducted to help them and I am very happy to say all these views in this context. Today, we give 3 prize certificates in the field of literature every year. There is Aralu Moggu for child's literature, Sister for women literature and Janapada Sir! for folklore literature. We have a great tradition to invite a great literary people to honour them and let prizes with certificates will be given through them. I feel, it's a great merit that an honourable people involved in our programmes on behalf of our trust. We commenced Matru Bhumi, especially for farmers to make them alert and we created the platform for the farmer's thought and we used to conduct conferences and seminars for adopting new technologies. It is in progress. In addition to that, another institution Pragati Parishad in which we created Karnataka's vision group for the welfare of the good future and it is working in all districts. It is a matter of a great delight for its modernity, positivity, and it is purely for the welfare of the people as a responsive growing institution. In this context, I am very glad to declare all these things that I myself involved to say a matter of proud fact in this context. I have been motivated by elderly talks and their thoughtful thoughts have become a fountain of inspiration to me. What is not possible is possible and these witty thoughts are guiding inspiration.

"As I have already told in politics that we believe in team work and we are doing it selflessly. There are certain experts from public life and some are from different fields have joined to sit with me to give timely suggestions. A new IT team has been organized under the leadership of Prashant Jadhav to use the modern digital technology for enthusiastic activities. We have Gangamma Bommai Trust, Matru Bhumi Karnataka Pragati Parishad and many more institutions are with us to make them to instill life to do a lot of creative work in different fields under the guidance of me under the dedication of love for the people. This makes our institutions to move on towards the path way to perfection. "

ನಾನು ಇಗಾಗಲೇ ಹೇಳಿದಂತೆ ರಾಜಕಾರಣದಲ್ಲಿ ಒಂದು ದೊಡ್ಡಸಮಾ ಒಂದು ಟೀವiವಾಗಿ ಕೇಲಸಮಾಡುವಂತದ್ದು ಮತ್ತು ಸಾರ್ವಜನಿಕ ವಲಯದಲ್ಲಿ ಹತ್ತು ಹಲವಾರು ಕ್ಷೇತ್ರದಲ್ಲಿ ಪರಿಣಿತಿ ಇದ್ದವರು ನನ್ನ ಜೊತೆಗೆ ಇದ್ದು ಸಲಹೆ ಸೂಚನೆಗಳನ್ನು ಕೊಡತಾ ಇದ್ದಾರೆ. ಆಧುನಿಕ ತಂತ್ರಜ್ಞಾನ ಡಿಜಟಲ್‍ನ್ನು ಬಳಕೆ ಮಾಡಲು ಒಂದು ಹೊಸ ಐ.ಟಿ ಟೀಮನ್ನು ಮಾಡಿ ಪ್ರಶಾಂತ ಜಾಧವ ಅವರ ನೇತೃತ್ವದಲ್ಲಿ ಬಹಳ ಸ್ಪೂರ್ತಿದಾಯಕವಾಗಿರುವಂತಹ ಚಟುವಟಿಕೆಗಳಿಂದ ಕೊಡಿಯಿರುವಂತಹ ಒಂದು ಟೀಮ್‍ನ್ನು ಪ್ರಾರಂಭಮಾಡಿದೇವೆ ವiತ್ತು ಗಂಗಮ್ಮ ಬೊಮ್ಮಾಯಿ ಟ್ರಸ್ಟ್, ಮಾತೃಭೂಮಿ ಕರ್ನಾಟಕ ಪ್ರಗತಿ ಪರಿಷತ್ ಹತ್ತು ಹಲವಾರು ಸಂಸ್ಥೆಗಳಿವೆ ಅವುಗಳನ್ನು ಜೀವಂತ ಇಟ್ಟುಕೊಂಡು. ಅವುಗಳ ಕೆಲಸ ಕಾರ್ಯಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಾಡುವಂತ ಕೆಲಸವನ್ನು ಕೂಡಾ ಮಾಡತಾಯಿದ್ದೇವೆ.

Books Published