Events

06 JUN

Digital Newspaper Inauguration " Namma Namaskara"

ಮಾಜಿ ಮುಖ್ಯ ಮಂತ್ರಿ ದಿವಂಗತ ಶ್ರೀ ಎಸ್. ಆರ್. ಬೊಮ್ಮಾಯಿ ಅವರ ೯೪ ನೇ ಜನ್ಮ ದಿನಾಚರಣೆ ಹಾಗೂ "ನಮ್ಮ‌ ನಮಸ್ಕಾರ" ವೆಬ್ ಪತ್ರಿಕೆ ಬಿಡುಗಡೆ ಸಮಾರಂಭವು ದಿ- ೬-೬-೨೦೧೭ ರಂದು ಮಂಗಳವಾರ ಸಂಜೆ ೫-೩೦ ಗಂಟೆಗೆ ಗಾಂಧಿ ಭವನ‌. ಕುಮಾರ ಪಾರ್ಕ್, ಬೆಂಗಳೂರು ಇಲ್ಲಿ ನಡೆಯುತ್ತದೆ

11 JUL

ದಾಸ ಶ್ರೇಷ್ಠ ಶ್ರೀ ಕನಕ ಜಯಂತ್ಯೋತ್ಸವ ಆಚರಿಸುವ ಕುರಿತು ಪೂರ್ವಭಾವಿ ಸಭೆ

ದಿ 07-11-16 ಶ್ರೀ ಬಸವರಾಜ ಬೊಮ್ಮಾಯಿ ಇವರು ಶಿಗ್ಗಾಂವ ಪಟ್ಟಣ ತಹಶೀಲ್ದಾರ ಕಾರ್ಯಾಲಯದ ಸಭಾ ಭವನದಲ್ಲಿ ಜರುಗಿದ ದಾಸ ಶ್ರೇಷ್ಠ ಶ್ರೀ ಕನಕ ಜಯಂತ್ಯೋತ್ಸವ ಆಚರಿಸುವ ಕುರಿತು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದರು.

01 NOV

Website Launching Ceremony

I am coming up with my all news website.

1 2 3